August 24, 2012

ಅಮೃಥಭಾರತಿ ವಿದ್ಯಾಲಯ





ಹೆಬ್ರಿಯ ಮಿಥಿಲಾನಗರದಲ್ಲಿರುವ ಅಮೃಥಭಾರತಿ ವಿದ್ಯಾಲಯದಲ್ಲಿ ಸ್ವಾತಂತ್ರೋತ್ಸವದ  ಸಂಭ್ರಮ .

August 22, 2012

ಕೂಡ್ಲು ತೀರ್ಥ - Koodlu Falls


                              Koodlu Teertha - Seetha Falls HEBRI

ಹೆಬ್ರಿಯಿಂದ ಸುಮಾರು 15 ಕಿಮೀ ದೂರದಲ್ಲಿ ಕೂಡ್ಲು ತೀರ್ಥ ಜಲಪಾತವಿದೆ .ಜಲಪಾತದ ಬಳಿ ಹೋಗಲು ಸುಮಾರು 3 ಕಿಮೀ ಪಾದಯಾತ್ರೆ ಮಾಡಬೇಕಾಗುತ್ತದೆ .
BEST TIME TO VISIT : SEPT TO MAY

Watch the beauty of Koodlu Falls :  https://www.youtube.com/watch?v=ZbcYOxq0tsI

                                   KINDLY DO NOT POLLUTE THE NATURE : SAVE NATURE 




ಮಕ್ಕಳ ಮೆರವಣಿಗೆ

ಆಗಸ್ಟ್  15 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೆರವಣಿಗೆ ಭಾರಿ ಮಳೆಯ ನಡುವೆಯೂ ಅದ್ದೂರಿಯಾಗಿ ನಡೆಯಿತು .

ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ


                                                ಭಾರೀ ಮಳೆಗೆ ತುಂಬಿ ಹರಿದ ಶಿವಪುರ ಹೊಳೆ 
                    ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಬೀಳುತ್ತಿದ್ದು ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ .

August 02, 2012

VANAKABBI FALLS


  
                                          VANAKABBI FALLS NEAR SOMESHWARA

The place is near Nearly 20 KM From Hebri (15KMS by Road 5 KM by walk =Total 20 KMS)



Best Time to Visit: Oct to Apr....

"Kindly do not enter the Jungle without Permission of Forest Department"

And also without Guides


Powered By Blogger